ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈಸೂರು ನಾಯಕರ ಪಡೆ ವತಿಯಿಂದ ಪ್ರತಿಭಟನೆ. ಮೇಯರ್ ಸ್ಥಾನ ನೀಡುವಂತೆ ವಿವಿಧ ಘೋಷಣೆ ಕೂಗಿ ಒತ್ತಾಯ.
1983 ರಲ್ಲಿ ನಗರಪಾಲಿಕೆ ಅಸ್ತಿತ್ವಕ್ಕೆ ಬಂದಿದೆ.
ಇಲ್ಲಿಯವರೆಗೆ ನಾಯಕ ಜನಾಂಗದವರು ಮೇಯರ್ ಹುದ್ದೆ ಅಲಂಕರಿಸಿಲ್ಲದಿರುವುದು ವಿಷಾದನೀಯ.
ಮೈಸೂರಿನ ಮೂಲನಿವಾಸಿಗಳು ನಮ್ಮ ನಾಯಕ ಜನಾಂಗದವರು.
ಮುಖ್ಯಮಂತ್ರಿಗಳು ಈ ಬಾರಿಯ ಮೇಯರ್ ಸ್ಥಾನವನ್ನು ಎಸ್ ಟಿ ಗೆ ಮೀಸಲಾತಿ ನೀಡಬೇಕು.
ನಾಯಕ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ನಾಯಕ ಜನಾಂಗ ಆಗ್ರಹ.
#News101
News Entertainment Politics and Happenings of the City Dasara

0 Comments